ಕೈಕೊಂಡ್ರನಹಳ್ಳಿ ಶಿಲಾಶಾಸನವು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಕೈಕೊಂಡ್ರನಹಳ್ಳಿ ಕೆರೆಯ ಸಮೀಪದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೯೦೦ರಲ್ಲಿ ಸ್ಥಾಪನೆಯಾಗಿದೆ. ಇದು ಕನ್ನಡ ಲಿಪಿಯಲ್ಲಿ ಇದೆ. ಈ ಶಾಸನದಲ್ಲಿ ಈ ಶಾಸನದಲ್ಲಿ ಬೇಗೂರು ನಾಗತಾರನ ಬಗ್ಗೆ ಉಲ್ಲೇಖ ಇದೆ. == ಶಾಸನ ಪಠ್ಯ == == ಅರ್ಥ == == ಉಲ್ಲೇಖಗಳು == == ಹೊರಕೊಂಡಿಗಳು == ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ , ., , 19May2018 ,